Surprise Me!

ಮೀಡಿಯಾದವರೂ ಹೇಳ್ತಿದ್ದಾರೆ ಸೋನು ಸೂದ್ ಪ್ರಧಾನಿ ಆಗಬೇಕಂತೆ! | Filmibeat Kannada

2021-05-12 785 Dailymotion

ಕ್ಯಾಮರಾ ಕಣ್ಣಿಗೆ ಸೆರೆಯಾದ ಸೋನು ಸೂದ್‌ಗೆ ಮೀಡಿಯಾದವರು ಚುನಾವಣೆಗೆ ಸ್ಪರ್ಧಿಸುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ 'ನಾನು ಸಾಮಾನ್ಯ ಮನುಷ್ಯನಾಗಿ ಇರುವುದೇ ಉತ್ತಮ' ಎಂದು ಹೇಳಿದ್ದಾರೆ. ಹಾಗೂ ಬಂದಿದ್ದ ಎಲ್ಲರಿಗೂ ತಂಪುಪಾನೀಯ ಕೊಟ್ಟಿದ್ದಾರೆ<br />#SonuSood #PrimeMinister<br />Actor sonu sood, who serves the media clan who were waiting outside his house to take few pictures in this hot weather. And media people also praising him for his work stating he should be the prime minister.

Buy Now on CodeCanyon